ಶನಿವಾರ - 5 ಸೆಪ್ಟೆಂಬರ್ 2026

Category: ದೇವಸ್ಥಾನಗಳು

ಐತಿಹಾಸಿಕ ದೇವಸ್ಥಾನಗಳು ಮತ್ತು ಶಿಲ್ಪ ಪರಂಪರೆ.

ಬಬಿಯಾ ಹೋದರೂ ಕಥೆ ಉಳಿಯಿತು!
ದೇವಸ್ಥಾನಗಳು

ಬಬಿಯಾ ಹೋದರೂ ಕಥೆ ಉಳಿಯಿತು!

August 15, 20265 ನಿಮಿಷ ಓದು

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದಲ್ಲಿರುವ ಅನಂತಪುರ ಲೇಕ್ ಟೆಂಪಲ್ ಪ್ರಕೃತಿ, ಪುರಾಣ, ಇತಿಹಾಸ ಮತ್ತು ನಂಬಿಕೆ. ಈ ನಾಲ್ಕನ್ನೂ ಒಂದೇ ಜಗದಲ್ಲಿ ಬೆಸೆದುಕೊಂಡಿರುವ ಅಪರೂಪದ ಕ್ಷೇತ್ರ. ಸರೋವರದ ಮಧ್ಯದಲ್ಲಿ ನೆಲೆಸಿರುವ ಈ ದೇವಾಲಯದ…

ಪೂರ್ಣ ಲೇಖನ
ಉತ್ತರ ಕನ್ನಡದ ಆರೋಗ್ಯ ದೇವಾಲಯ
ದೇವಸ್ಥಾನಗಳು

ಉತ್ತರ ಕನ್ನಡದ ಆರೋಗ್ಯ ದೇವಾಲಯ

August 15, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ ಮುಟ್ಟಾ ಗ್ರಾಮದ ಕರವಾ ಕ್ರಾಸ್‌ನಲ್ಲಿ ನೆಲೆಗೊಂಡಿರುವ ಶ್ರೀ ಧನ್ವಂತರಿ ದೇವಾಲಯವು ಆರೋಗ್ಯ, ಆಯುರ್ವೇದ ಹಾಗೂ ಆಧ್ಯಾತ್ಮಿಕತೆಯ ಸಂಗಮವಾಗಿರುವ ವಿಶಿಷ್ಟ ಕ್ಷೇತ್ರವಾಗಿದೆ. ವೈದ್ಯಶಾಸ್ತ್ರದ ಅಧಿದೇವರೆಂದು ಪೂಜಿಸಲ್ಪಡುವ ಶ್ರೀ…

ಪೂರ್ಣ ಲೇಖನ
ಆದಿ ಶಂಕರರ ದಿವ್ಯ ಪೀಠ…
ದೇವಸ್ಥಾನಗಳು

ಆದಿ ಶಂಕರರ ದಿವ್ಯ ಪೀಠ…

August 15, 20263 ನಿಮಿಷ ಓದು

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಹಸಿರು ಮಡಿಲಿನಲ್ಲಿ, ತುಂಗಾ ನದಿಯ ತೀರದಲ್ಲಿ ನೆಲೆಸಿರುವ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಪರೂಪದ ರತ್ನವಾಗಿದೆ. ಜ್ಞಾನ, ವಿದ್ಯೆ, ಭಕ್ತಿ ಮತ್ತು…

ಪೂರ್ಣ ಲೇಖನ
ಮಂಗಳೂರು ಹೆಸರಿನ ಮೂಲವೇ ಶ್ರೀ ಮಂಗಳಾದೇವಿ..
ದೇವಸ್ಥಾನಗಳು

ಮಂಗಳೂರು ಹೆಸರಿನ ಮೂಲವೇ ಶ್ರೀ ಮಂಗಳಾದೇವಿ..

August 15, 20262 ನಿಮಿಷ ಓದು

ದಕ್ಷಿಣ ಕನ್ನಡ ಜಿಲ್ಲೆಯ ಹೃದಯಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಕರ್ನಾಟಕದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಮಂಗಳೂರಿನ ಬೋಳಾರ್ ಪ್ರದೇಶದಲ್ಲಿರುವ ಈ ದೇವಾಲಯವು ಕೇವಲ ಭಕ್ತಿಯ ಕೇಂದ್ರವಷ್ಟೇ ಅಲ್ಲ, ನಗರದ…

ಪೂರ್ಣ ಲೇಖನ
ತ್ರಿಶಕ್ತಿಯ ಪವಿತ್ರ ಸನ್ನಿಧಿ…
ದೇವಸ್ಥಾನಗಳು

ತ್ರಿಶಕ್ತಿಯ ಪವಿತ್ರ ಸನ್ನಿಧಿ…

August 15, 20262 ನಿಮಿಷ ಓದು

ಪಶ್ಚಿಮ ಘಟ್ಟಗಳ ಹಸಿರು ಬೆಟ್ಟಗಳ ಮಧ್ಯೆ, ಸೌಪರ್ಣಿಕಾ ನದಿಯ ತಟದಲ್ಲಿ ನೆಲೆಗೊಂಡಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಶಕ್ತಿಪೀಠ ಗಳಲ್ಲಿ ಒಂದಾಗಿದೆ. ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ…

ಪೂರ್ಣ ಲೇಖನ
ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…
ದೇವಸ್ಥಾನಗಳು

ಅಂಬಾಗಿರಿಯ ಆಧ್ಯಾತ್ಮಿಕ ರಹಸ್ಯಗಳ ಅನಾವರಣ…

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಂಬಾಗಿರಿ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀ ರಾಮಕೃಷ್ಣ ಕಾಳಿಕಾ ಮಠವು ಸಹ್ಯಾದ್ರಿಯ ನೈಸರ್ಗಿಕ ಸೊಬಗು, ಶಕ್ತಿ ಆರಾಧನೆ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿರುವ ಅಪರೂಪದ…

ಪೂರ್ಣ ಲೇಖನ
ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ
ದೇವಸ್ಥಾನಗಳು

ನಾಗದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ – ಮುಗ್ವಾ

August 1, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದಲ್ಲಿ ನೆಲೆಸಿರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರಾವಳಿ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ ಎಂದು…

ಪೂರ್ಣ ಲೇಖನ
ಧಾರ್ಮಿಕ ವೈಭವದ ಚಿಹ್ನೆ: ಸೋಂದಾ ಕ್ಷೇತ್ರ
ದೇವಸ್ಥಾನಗಳು

ಧಾರ್ಮಿಕ ವೈಭವದ ಚಿಹ್ನೆ: ಸೋಂದಾ ಕ್ಷೇತ್ರ

August 1, 20262 ನಿಮಿಷ ಓದು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸೋಂದಾ ಗ್ರಾಮವು ತನ್ನ ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಪರಂಪರೆಯಿಂದ ಪ್ರಸಿದ್ಧವಾಗಿದೆ. ಈ ಪವಿತ್ರ ಕ್ಷೇತ್ರದಲ್ಲಿರುವ ಸೋಂದಾ ವಾದಿರಾಜ ಮಠ ದ್ವೈತ ವೇದಾಂತದ ಪ್ರಮುಖ ಪೀಠಗಳಲ್ಲಿ ಒಂದಾಗಿದ್ದು,…

ಪೂರ್ಣ ಲೇಖನ
ಸಾಲಿಗ್ರಾಮದ ಪವಿತ್ರ ದೇವಾಲಯದ ವೈಭವ…
ದೇವಸ್ಥಾನಗಳು

ಸಾಲಿಗ್ರಾಮದ ಪವಿತ್ರ ದೇವಾಲಯದ ವೈಭವ…

August 1, 20262 ನಿಮಿಷ ಓದು

ಕರ್ನಾಟಕದ ಕರಾವಳಿ ಭಾಗದಲ್ಲಿ ನೆಲೆಗೊಂಡಿರುವ ಸಾಲಿಗ್ರಾಮ ಗ್ರಾಮವು ತನ್ನ ಧಾರ್ಮಿಕ ಪರಂಪರೆ, ಶಾಂತ ವಾತಾವರಣ ಮತ್ತು ಪೌರಾಣಿಕ ನಂಬಿಕೆಗಳಿಂದ ಪ್ರಸಿದ್ಧವಾಗಿದೆ. ಈ ಪವಿತ್ರ ಸ್ಥಳದ ಹೃದಯವಾಗಿರುವುದು ಗುರು ನರಸಿಂಹ ದೇವಸ್ಥಾನ. ಭಕ್ತರ ನಂಬಿಕೆಯ…

ಪೂರ್ಣ ಲೇಖನ
ಗುರುವಾಯೂರಪ್ಪನಿಗೆ ಆನೆಯೇ ಅತ್ಯಂತ ಪ್ರಿಯ ಕಾಣಿಕೆ
ದೇವಸ್ಥಾನಗಳು

ಗುರುವಾಯೂರಪ್ಪನಿಗೆ ಆನೆಯೇ ಅತ್ಯಂತ ಪ್ರಿಯ ಕಾಣಿಕೆ

July 28, 20262 ನಿಮಿಷ ಓದು

“ಭಕ್ತಿಯು ಕೇವಲ ಹೂವು-ಹಣ್ಣುಗಳಲ್ಲ; ಜೀವಿಗಳ ಮೇಲಿನ ಪ್ರೀತಿಯಲ್ಲಿಯೂ ವ್ಯಕ್ತವಾಗುತ್ತದೆ. ಅದಕ್ಕೇ ಗುರುವಾಯೂರಿನಲ್ಲಿ ಶ್ರೀಕೃಷ್ಣನಿಗೆ ಆನೆಯನ್ನು ಅರ್ಪಿಸುವ ಸಂಪ್ರದಾಯ ಶತಮಾನಗಳಿಂದ ಜೀವಂತವಾಗಿದೆ.” ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಭಕ್ತಿಯ ಮಹಾಸಾಗರವೆಂದೇ…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »