ಶನಿವಾರ - 5 ಸೆಪ್ಟೆಂಬರ್ 2026

ಸಂಪ್ರದಾಯ ಮತ್ತು ನಂಬಿಕೆಗಳು

ದೇವಸ್ಥಾನಗಳು, ಸ್ಥಳೀಯ ಆಚರಣೆಗಳು, ಜನಪದ ನಂಬಿಕೆಗಳು ಮತ್ತು ಮರೆಯಾಗುತ್ತಿರುವ ಮೌಲ್ಯಗಳ ದಾಖಲಾತಿ.

ಮರೆಯಾಗುತ್ತಿರುವ ಮೌಲ್ಯಗಳಿಗೆ ಹೊಸ ಬೆಳಕು

ನಮ್ಮ ಊರುಗಳ ಹಬ್ಬಗಳು, ದೇವಸ್ಥಾನಗಳು, ಕಲೆ, ಜನಪದ ಆಚರಣೆಗಳು ಮತ್ತು ಹಿರಿಯರ ಅನುಭವಗಳು ಸಮೃದ್ಧ ಸಾಂಸ್ಕೃತಿಕ ಸಂಪತ್ತು. ಈ ಪರಂಪರೆಯನ್ನು ದಾಖಲಿಸಿ ಹೊಸ ತಲೆಮಾರಿಗೆ ಪರಿಚಯಿಸುವುದು ನಿಸರ್ಗ ಸನ್ನಿಧಿಯ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

ಪರಂಪರೆ ಎಂದರೆ ಕೇವಲ ಭೂತಕಾಲವಲ್ಲ

ಸಂಸ್ಕೃತಿ ನಮ್ಮ ದಿನನಿತ್ಯದ ಆಹಾರ, ವಸ್ತ್ರ, ಮಾತು, ಆಚರಣೆ, ಹಬ್ಬ ಮತ್ತು ಪ್ರಕೃತಿಯೊಂದಿಗಿನ ಸಂಬಂಧದಲ್ಲಿದೆ. ಸ್ಥಳೀಯ ಕಥೆಗಳನ್ನು ಸಂಗ್ರಹಿಸಿ ಸಾರ್ವಜನಿಕ ಜ್ಞಾನದ ಭಾಗವಾಗಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ.

ದೇವಾಲಯ ಪರಂಪರೆ
ಬೇರು ಉಳಿಸಿ
ಭವಿಷ್ಯ ಬೆಳೆಸಿ
ನಮ್ಮ ಪರಂಪರೆ

ಸಂಸ್ಕೃತಿ ಮತ್ತು ದೇವಸ್ಥಾನ ಲೇಖನಗಳು

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!
ಸಂಸ್ಕೃತಿ ಮತ್ತು ಪರಂಪರೆ

ನಾಗರ ಪಂಚಮಿ ಎಂದರೆ ಜೋಕಾಲಿಯ ನೆನಪು!

August 20, 20263 ನಿಮಿಷ ಓದು

ನಾಗರ ಪಂಚಮಿ ಎಂದರೆ ಕೇವಲ ನಾಗದೇವರ ಆರಾಧನೆಯ ಹಬ್ಬವಲ್ಲ; ಗ್ರಾಮೀಣ ಬದುಕಿನ ಸಂಭ್ರಮ, ಹೆಣ್ಣುಮಕ್ಕಳ ಬಾಲ್ಯದ ನೆನಪು, ಜೋಕಾಲಿಯ ಜೀಕಾಟ ಮತ್ತು ಅಕ್ಕ-ತಂಗಿಯರ ನಗುವಿನೊಂದಿಗೆ ಬೆಸೆದುಕೊಂಡಿರುವ ಅಪೂರ್ವ ಸಾಂಸ್ಕೃತಿಕ ಹಬ್ಬವೂ ಹೌದು. ಶ್ರಾವಣ…

ಪೂರ್ಣ ಲೇಖನ
ನಾಗಾರಾಧನೆಯ ಹಿಂದಿನ ನಿಗೂಢ ಕಥೆ!
ಸಂಸ್ಕೃತಿ ಮತ್ತು ಪರಂಪರೆ

ನಾಗಾರಾಧನೆಯ ಹಿಂದಿನ ನಿಗೂಢ ಕಥೆ!

August 20, 20267 ನಿಮಿಷ ಓದು

ಶ್ರಾವಣ ಮಾಸ ಬಂದರೆ ಸಾಕು, ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಹಸಿರು ಹೊದ್ದಿರುವ ಭೂಮಿ, ಮಳೆಗಾಲದ ತಂಪು, ಮನೆಯಂಗಳದಲ್ಲಿ ರಂಗೋಲಿ, ಹೂವಿನ ಅಲಂಕಾರ, ನಾಗರ ಹುತ್ತದ ಮುಂದೆ ನಡೆಯುವ…

ಪೂರ್ಣ ಲೇಖನ
ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ
ಸಂಸ್ಕೃತಿ ಮತ್ತು ಪರಂಪರೆ

ನಿಸರ್ಗದೊಂದಿಗೆ ಬೆಸೆದ ನಾಗರ ಪಂಚಮಿ

August 19, 20263 ನಿಮಿಷ ಓದು

ನಿಸರ್ಗದ ಸಮದುರ ಸಸ್ಯಶ್ಯಾಮಲ ಮಡಿಲಿನಲ್ಲಿ ಆನಂದದಿಂದ ನಲಿವ ಹಲವಾರು ಜೀವಜಂತು, ಪ್ರಾಣಿ, ಪಕ್ಷಿಗಳು ಈ ಭೂತಾಯಿಯ ಅತ್ಯಮೂಲ್ಯವಾದ ಮಕ್ಕಳಾಗಿದ್ದಾರೆ. ಈ ಒಂದು ಮಹಾಕುಟುಂಬದಲ್ಲಿ ಹಲವಾರು ವಿಷಕಾರಿ ಜಂತುಗಳಿವೆ.  ಎಲ್ಲರಿಗೂ ತುಂಬಾ ಪರಿಚಿತವಾಗಿರುವ ಜಂತು…

ಪೂರ್ಣ ಲೇಖನ
ಬಬಿಯಾ ಹೋದರೂ ಕಥೆ ಉಳಿಯಿತು!
ದೇವಸ್ಥಾನಗಳು

ಬಬಿಯಾ ಹೋದರೂ ಕಥೆ ಉಳಿಯಿತು!

August 15, 20265 ನಿಮಿಷ ಓದು

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದಲ್ಲಿರುವ ಅನಂತಪುರ ಲೇಕ್ ಟೆಂಪಲ್ ಪ್ರಕೃತಿ, ಪುರಾಣ, ಇತಿಹಾಸ ಮತ್ತು ನಂಬಿಕೆ. ಈ ನಾಲ್ಕನ್ನೂ ಒಂದೇ ಜಗದಲ್ಲಿ ಬೆಸೆದುಕೊಂಡಿರುವ ಅಪರೂಪದ ಕ್ಷೇತ್ರ. ಸರೋವರದ ಮಧ್ಯದಲ್ಲಿ ನೆಲೆಸಿರುವ ಈ ದೇವಾಲಯದ…

ಪೂರ್ಣ ಲೇಖನ
ಉತ್ತರ ಕನ್ನಡದ ಆರೋಗ್ಯ ದೇವಾಲಯ
ದೇವಸ್ಥಾನಗಳು

ಉತ್ತರ ಕನ್ನಡದ ಆರೋಗ್ಯ ದೇವಾಲಯ

August 15, 20262 ನಿಮಿಷ ಓದು

ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ ಮುಟ್ಟಾ ಗ್ರಾಮದ ಕರವಾ ಕ್ರಾಸ್‌ನಲ್ಲಿ ನೆಲೆಗೊಂಡಿರುವ ಶ್ರೀ ಧನ್ವಂತರಿ ದೇವಾಲಯವು ಆರೋಗ್ಯ, ಆಯುರ್ವೇದ ಹಾಗೂ ಆಧ್ಯಾತ್ಮಿಕತೆಯ ಸಂಗಮವಾಗಿರುವ ವಿಶಿಷ್ಟ ಕ್ಷೇತ್ರವಾಗಿದೆ. ವೈದ್ಯಶಾಸ್ತ್ರದ ಅಧಿದೇವರೆಂದು ಪೂಜಿಸಲ್ಪಡುವ ಶ್ರೀ…

ಪೂರ್ಣ ಲೇಖನ
ಮನೆಯಂಗಳದ ಮಹಾಲಕ್ಷ್ಮಿ – ತುಳಸಿ
ಔಷಧೀಯ ಸಸ್ಯಗಳು

ಮನೆಯಂಗಳದ ಮಹಾಲಕ್ಷ್ಮಿ – ತುಳಸಿ

August 15, 20262 ನಿಮಿಷ ಓದು

ಮನೆಯಂಗಳದಲ್ಲಿ ತುಳಸಿ ನೆಟ್ಟಿರುವ ಮನೆಗೆ ಆರೋಗ್ಯ, ಐಶ್ವರ್ಯ ಮತ್ತು ಆಧ್ಯಾತ್ಮಿಕ ಶಾಂತಿ ಸದಾ ನೆಲೆಸಿರುತ್ತದೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಜೀವಂತವಾಗಿದೆ. ತುಳಸಿ ಕೇವಲ ಔಷಧೀಯ ಸಸ್ಯವಲ್ಲ. ಅದು ಧರ್ಮ,…

ಪೂರ್ಣ ಲೇಖನ
ಆದಿ ಶಂಕರರ ದಿವ್ಯ ಪೀಠ…
ದೇವಸ್ಥಾನಗಳು

ಆದಿ ಶಂಕರರ ದಿವ್ಯ ಪೀಠ…

August 15, 20263 ನಿಮಿಷ ಓದು

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಹಸಿರು ಮಡಿಲಿನಲ್ಲಿ, ತುಂಗಾ ನದಿಯ ತೀರದಲ್ಲಿ ನೆಲೆಸಿರುವ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಪರೂಪದ ರತ್ನವಾಗಿದೆ. ಜ್ಞಾನ, ವಿದ್ಯೆ, ಭಕ್ತಿ ಮತ್ತು…

ಪೂರ್ಣ ಲೇಖನ
ಮಂಗಳೂರು ಹೆಸರಿನ ಮೂಲವೇ ಶ್ರೀ ಮಂಗಳಾದೇವಿ..
ದೇವಸ್ಥಾನಗಳು

ಮಂಗಳೂರು ಹೆಸರಿನ ಮೂಲವೇ ಶ್ರೀ ಮಂಗಳಾದೇವಿ..

August 15, 20262 ನಿಮಿಷ ಓದು

ದಕ್ಷಿಣ ಕನ್ನಡ ಜಿಲ್ಲೆಯ ಹೃದಯಭಾಗದಲ್ಲಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಕರ್ನಾಟಕದ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಮಂಗಳೂರಿನ ಬೋಳಾರ್ ಪ್ರದೇಶದಲ್ಲಿರುವ ಈ ದೇವಾಲಯವು ಕೇವಲ ಭಕ್ತಿಯ ಕೇಂದ್ರವಷ್ಟೇ ಅಲ್ಲ, ನಗರದ…

ಪೂರ್ಣ ಲೇಖನ
ವಾಟ್ಸಾಪ್ ಗುಂಪಿಗೆ ಸೇರಿ
Translate »